Bharat Biotech ನ ಫ್ಯಾಕ್ಟ್ ಚೆಕ್ ಇಲ್ಲಿದೆ ನೋಡಿ !! | COVAXIN Fact Check | Oneindia Kannada

2021-01-19 252

ಕ್ಲಿನಿಕಲ್ ಟ್ರಯಲ್ ಮೋಡ್​ನಲ್ಲಿ ಸೀಮಿತ ರೀತಿಯಲ್ಲಿ ಲಸಿಕೆ ಬಳಸಲು ಸಿಡಿಎಸ್​ಸಿಒ ಅನುಮತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆಯ ಸಾರ್ವಜನಿಕ ಆರೋಗ್ಯ ಯೋಜನೆಯ ಅಡಿಯಲ್ಲಿ ಗುರುತಿಸಲಾದ ವ್ಯಕ್ತಿಗಳಿಗೆ ಈ ಲಸಿಕೆ ನೀಡಲಾಗುತ್ತದೆ
#CoronaVaccine #BharatBiotech #Covaxin
The CDS CO permits the vaccine to be used in clinical trial mode in a limited manner. The vaccine is administered to individuals identified under the Central Health Department's Public Health Plan.
Enjoy and stay connected with us !!